ಟ್ಯಾರನ್ ಡೇವಿಡ್ ಎಗರ್ಟನ್ (ನವೆಂಬರ್ ೧೦, ೧೯೮೯) ಒಬ್ಬ ಬ್ರಿಟಿಷ್ ನಟ. ಕಿಂಗ್ಸ್‌ಮನ್: ದಿ ಸೀಕ್ರೆಟ್ ಸರ್ವಿಸ್ (2014) ಮತ್ತು ಕಿಂಗ್ಸ್‌ಮನ್: ದಿ ಗೋಲ್ಡನ್ ಸರ್ಕಲ್ (2017) ನಲ್ಲಿ ಗ್ಯಾರಿ "ಎಗ್ಸಿ" ಅನ್‌ವಿನ್ ಪಾತ್ರಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ. == ಚಲನಚಿತ್ರಗಳ ಪಟ್ಟಿ == ಕಿಂಗ್ಸ್‌ಮನ್: ದಿ ಸೀಕ್ರೆಟ್ ಸರ್ವಿಸ್ ಕಿಂಗ್ಸ್‌ಮನ್: ದಿ ಗೋಲ್ಡನ್ ಸರ್ಕಲ್ == ಆಕರಗಳು == == ಬಾಹ್ಯ ಸಂಪರ್ಕಗಳು == -.